LifeIsAmazing
Saturday, March 10, 2012
ಸೇರು ಈ ಸಾಗರವನು
ಬಹು ದಿನಗಳಿಂದ ಕಾಯುತಲಿವೆ ಈ ಕಂಗಳು , ನೋಡಲು ಆ ಮಿಂಚಿನ ಬೆಳಕನು ,
ಎಸ್ಟೋ ವರ್ಷಗಳಿಂದ ಹಾತೊರಿಯುತ್ತಿದೆ ಈ ಮನಸು , ತೆರೆದಿಡಲು ತನ್ನ ಭಾವಗಳನು ,
ಪ್ರತಿ ಗಳಿಗೆ ಅನುಕ್ಷಣವು ಈ ಹೃದಯವು , ಹುಡುಕುತಲಿದೆ ಮೀಟುವ ಕಾದಂಬರಿಯನು,
ಸಾಕಾಗಿದೆ ಬೇಡದ ಈ ಒಂಟಿತನ , ಓದಿ ಬಾ ಚೆಲುವೆ ಸೇರಲು ಈ ಸಾಗರವನು
No comments:
Post a Comment
Newer Post
Home
Subscribe to:
Post Comments (Atom)
No comments:
Post a Comment